ಫಿಡೆ ಚೆಸ್ ಕಾನೂನುಗಳು || FIDE Chess Rules | Article 1-5 | Basic Rules of chess | Chess in kannada

Fide rules PDF (English):
Fide rules PDF (Kannada):

Some Important Rules Left out
4.4.3 castle ಮಾಡಲು ರಾಜನನ್ನು touch ಮಾಡಲಾಗಿದೆ ಆದರೆ legal move ಇಲ್ಲದಿದ್ದಾಗ ಬೇರೆ piece ನ್ನು move ಮಾಡಬಹುದಾಗಿದೆ….

4.6.1 promotion pawn ಮಾಡಬೇಕಾದರೆ pawn ನ್ನು 8 ನೇ RANK ಗೆ ಕಡ್ಡಾಯವಾಗಿ ಇಡಲೇ ಬೇಕಾದ ನಿಯಮವಿಲ್ಲ. Promotion ಆಗುವ piece ನ್ನು ತಕ್ಷಣವೇ ಇಡಬಹುದಾಗಿದೆ.‌

4.6.3 promotion ಮಾಡಬೇಕಾದ square ಲ್ಲಿ ಯಾವುದೇ ಎದುರಾಳಿ piece ಇದ್ದು capture ಮಾಡಬೇಕಾದಾಗ ಕಡ್ಡಾಯವಾಗಿ ವಾಗಿ panwn ನಿಂದ capture ಮಾಡಿ ನಂತರ promotion ಮಾಡಬೇಕಾದ piece ಇಡಬೇಕಾಗುತ್ತದೆ..

8 Comments

  1. Queen indaa..check. estu sori kodabahudu.

  2. ಕುದುರೆ ಮತ್ತು ಒಂಟೆ ಮೂಲಕ ಎದುರಾಳಿ ರಾಜನನ್ನು ಚೆಕ್ ಮೇಟ್ ಮಾಡುವ ವಿಧಾನ ಹೇಳಿಕೊಡಿ…

  3. ತುಂಬಾ ಉತ್ತಮವಾದ ಮಾಹಿತಿ. ಪ್ರತಿ ವಾರ ಒಂದೊಂದು ವಿಡಿಯೋ ಮಾಡಿ ಹಾಕಿ ಸರ್

Leave a Reply

Your email address will not be published. Required fields are marked *